AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ab Meri Baari

Ab Meri Baari

ಅಬ್ ಮೇರಿ ಬಾರಿ” ಎಂಬುದು ಹೊಸ ಟಾಟಾ ಏಸ್ ಪ್ರೊ ಶ್ರೇಣಿಯ ಚೊಚ್ಚಲ ಪ್ರವೇಶವನ್ನು ಗುರುತಿಸಲು ಪ್ರಾರಂಭಿಸಲಾದ ಒಂದು ಪರಿವರ್ತನಾ ಅಭಿಯಾನವಾಗಿದೆ. ಇದು ಕೇವಲ ಸಾರಿಗೆಯ ವಾಹನವಾಗಿರದೇ, ಮಹತ್ವಾಕಾಂಕ್ಷೆ, ಪ್ರಗತಿಯ ವಾಹನವಾಗಿದೆ. ಇದು ಉತ್ಪನ್ನಗಳ ಪರಿಚಯದೊಂದಿಗೆ ತಳಮಟ್ಟದ ಉದ್ಯಮಶೀಲತಾ ಸಾಮರ್ಥ್ಯವನ್ನು ಅನ್ಲಾಕ್ ಮಾಡುವ ರಾಷ್ಟ್ರೀಯ ಚಳುವಳಿಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಆತ್ಮವಿಶ್ವಾಸ, ಸ್ವಾವಲಂಬಿ ಭಾರತದ ಮೂಲಾಧಾರವಾಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾರತವು ತಂತ್ರಜ್ಞಾನ, ಮೂಲಸೌಕರ್ಯ, ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದು, ಈ ಅಭಿಯಾನವು ಎಲ್ಲವನ್ನು ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಈ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ತಮ್ಮ ಆಕಾಂಕ್ಷೆಗಳನ್ನು ಉದ್ಯಮವಾಗಿ ಪರಿವರ್ತಿಸಲು ಪ್ರೋತ್ಸಾಹಿಸುತ್ತದೆ. ಇದು ಅನೇಕರಿಗೆ ಸ್ವಾವಲಂಬನೆಯ ಬಗ್ಗೆ ಶಿಕ್ಷಣ ನೀಡುತ್ತಿದೆ ಹಾಗೂ ವೈಯಕ್ತಿಕ ಪ್ರಗತಿಯ ಮೂಲಕ ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧಿಸಲು ಪ್ರೋತ್ಸಾಹಿಸುತ್ತಿದೆ. ಹೊಸ ಟಾಟಾ ಏಸ್ ಪ್ರೊ ಮೂಲತತ್ವವು ಇದಾಗಿದ್ದು, ಗಿಗ್ ಕಾರ್ಮಿಕರು, ತ್ರಿಚಕ್ರ ವಾಹನ ನಿರ್ವಾಹಕರು ಮತ್ತು ಸಣ್ಣ ಪ್ರಮಾಣದ ಸಾಗಣೆದಾರರಿಗೆ ಸಬಲೀಕರಣಕ್ಕೆ ಉತ್ತೇಜನ ನೀಡುತ್ತದೆ. ಮುಂದಿನ ಪೀಳಿಗೆಯ ವಾಹನವನ್ನು ಕೇವಲ ರಸ್ತೆಗಳಲ್ಲಿ ಓಡಾಡಲು ಮಾತ್ರ ನಿರ್ಮಿಸಲಾಗಿಲ್ಲ, ಕನಸುಗಳಿಗಾಗಿ ನಿರ್ಮಿಸಲಾಗಿದೆ, ದೈನಂದಿನ ಉದ್ಯಮಿಗಳನ್ನು ಹೊಸ ಮೈಲಿಗಲ್ಲುಗಳತ್ತ ಮುನ್ನಡೆಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಾರೆ ಬೆಳವಣಿಗೆಯನ್ನು ಚಿತ್ರಿಸುವ ಸಕಾರಾತ್ಮಕ, ನೈಜ-ಪ್ರಪಂಚದ ನಿರೂಪಣೆಗಳ ಸರಣಿಗಳು, ಪ್ರಾದೇಶಿಕ ಉಡಾವಣಾ ಕಾರ್ಯಕ್ರಮಗಳು, ವಿಶೇಷ ಯೋಜನೆಯ ಮೂಲಕ ಉದ್ಯಮಶೀಲತೆ ಕೇವಲ ಆದಾಯದ ಸಾಧನವಲ್ಲ, ಗುರುತು, ಉದ್ದೇಶ ಹಾಗೂ ಪ್ರಗತಿಗೆ ವೇಗವರ್ಧಕವಾಗಿದೆ ಎನ್ನುವುದನ್ನು ತೋರಿಸಿಕೊಡುತ್ತದೆ. ಈ ಟಾಟಾ ಏಸ್ ಪ್ರೊ ಭಾರತದ ನಿಜವಾದ ನಾಯಕರಾಗಿದ್ದು, ಉದ್ಯಮಿಗಳ ಬೆಳವಣಿಗೆಗೆ ಈ ಅಭಿಯಾನವು ಅನುವು ಮಾಡಿಕೊಡುತ್ತದೆ. ಅಬ್ ಮೇರಿ ಬಾರಿ” ಎಂಬುದು ಕೇವಲ ಅಭಿಯಾನವಲ್ಲ. ಇದೊಂದು ಘೋಷವಾಕ್ಯ. ಭಾರತದಾದ್ಯಂತ ಸಾವಿರಾರು ಜನರ ಸಾಮೂಹಿಕ ಧ್ವನಿ, “ಈಗ, ಇದು ನನ್ನ ಸರದಿ. ಬನ್ನಿ ನಮ್ಮ ಕನಸುಗಳನ್ನು ನನಸಾಗಿಸೋಣ.. ಇದು ಕೇವಲ ಅಭಿಯಾನವಲ್ಲ, ಬದಲಾವಣೆಯ ಆರಂಭ. ಭಾರತದ ಪ್ರತಿಯೊಬ್ಬ ಶ್ರಮಶೀಲ ವ್ಯಕ್ತಿಯು ಸ್ವಾವಲಂಬನೆಯತ್ತ ಹೆಜ್ಜೆ ಹಾಕುವುದರ ಸೂಚನೆಯಾಗಿದೆ..

ಇನ್ನೂ ಹೆಚ್ಚು ಓದಿ

ACE Pro: ಭವಿಷ್ಯಕ್ಕೆ ಹಣಕಾಸು ಬಲ ನೀಡುತ್ತೆ ಟಾಟಾ ಏಸ್ ಪ್ರೋ: ಟಿ ರಾಘವೇಂದ್ರಪ್ರಭು

T Raghavendra Prabhu at Tata ACE Pro release event in Bengaluru: ಟಾಟಾ ಮೋಟಾರ್ಸ್ ತಯಾರಿಸಿರುವ ಮತ್ತು 3.99 ಲಕ್ಷ ರೂ ಬೆಲೆಯೊಂದಿಗೆ ಆರಂಭವಾಗುವ ಏಸ್ ಪ್ರೋ ಸರಕು ಸಾಗಣೆ ವಾಹನ ಬೆಂಗಳೂರಿನಲ್ಲಿ ಬಿಡುಗಡೆ ಆಗಿದೆ. ಯುವ ಉದ್ದಿಮೆದಾರರು ಬೆಳೆಯಲು ಈ ವಾಹನ ಅನುವು ಮಾಡಿಕೊಡುತ್ತದೆ ಎಂದು ಟಾಟಾ ಕ್ಯಾಪಿಟಲ್ ಸಂಸ್ಥೆಯ ಟಿ ರಾಘವೇಂದ್ರ ಪ್ರಭು ಹೇಳಿದ್ದಾರೆ.

ಟಾಟಾ ಏಸ್ ಪ್ರೋ, ಆಸೆ ಆಕಾಂಕ್ಷೆಗಳನ್ನು ಸಾಗಿಸುವ ಒಂದು ಶಕ್ತಿ: ಅನಿರುದ್ಧ ಕುಲಕರ್ಣಿ

Tata Ab Meri Baari: ಟಾಟಾ ಏಸ್ ಪ್ರೋ ಅನ್ನು ಕೇವಲ ಸರಕುಗಳನ್ನು ಸಾಗಿಸಲು ನಿರ್ಮಿಸಿದ್ದಲ್ಲ, ಮಹತ್ವಾಕಾಂಕ್ಷೆಗಳನ್ನು ಸಾಗಿಸಲು ರೂಪಿಸಲಾಗಿದೆ. ಒಂದು ಉದ್ದೇಶ, ಕಾರ್ಯಸಾಧನೆ, ಸಬಲೀಕರಣದ ಆಶಯದೊಂದಿಗೆ ವಿನ್ಯಾಸಗೊಳಿಸಲಾಗಿರುವ ಏಸ್ ಪ್ರೋ ವಾಹನವು ಭಾರತದ ಕೋಟ್ಯಂತರ ಉದ್ದಿಮೆದಾರರ ಕನಸನ್ನು ಸಾಕಾರಗೊಳಿಸಲಿದೆ ಎಂದು ಟಾಟಾ ಮೋಟಾರ್ಸ್​ನ ಅನಿರುದ್ಧ ಕುಲಕರ್ಣಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ TATA ACE Pro ಧಮಾಕ; ಆಕರ್ಷಕ ಬೆಲೆ, ಸುರಕ್ಷತೆ ಎಲ್ಲಾ ಸೂಪರ್

TATA ACE Pro showcased in Bengaluru: ತನ್ನ ವಾಹನಗಳಲ್ಲಿ ನಾವೀನ್ಯತೆ, ಹೊಸ ತಂತ್ರಜ್ಞಾನ, ಕ್ಷಮತೆ, ಸುಲಭ ಬಳಕೆಗೆ ಆದ್ಯತೆ ನೀಡುವ ಟಾಟಾ ಮೋಟಾರ್ಸ್ ಸಂಸ್ಥೆ ಈ ನಿರೀಕ್ಷೆಗೆ ತಕ್ಕಂತೆ ಟಾಟಾ ಏಸ್ ಪ್ರೋ ಹೊರತಂದಿದೆ. ಬೆಂಗಳೂರಿನಲ್ಲಿ ಈ ನಾಲ್ಕು ಚಕ್ರದ ಸರಕು ವಾಹನ ಬಿಡುಗಡೆ ಆಗಿದೆ. ಆಕರ್ಷಕ ಬೆಲೆ, ಶಕ್ತಿ ಹೊಂದಿರುವ ಟಾಟಾ ಏಸ್ ಪ್ರೋ ವಾಹನ ಯುವ ಉದ್ದಿಮೆದಾರರ ಕನಸು ಸಾಕಾರಗೊಳಿಸಲು ಹೇಳಿ ಮಾಡಿಸಿದ್ದಾಗಿದೆ.

Tata Ace Pro, #AbMeriBaari: ವೈಯಕ್ತಿಕ ಪ್ರಗತಿಯೊಂದಿಗೆ ದೇಶದ ಪ್ರಗತಿ; ಈಗ ನನ್ನ ಸರದಿ, ನೀವೂ ತೊಡಗಿ

Tata Ace Pro, #AbMeriBaari: ವೈಯಕ್ತಿಕ ಪ್ರಗತಿಯು ರಾಷ್ಟ್ರೀಯ ಪ್ರಗತಿಯೊಂದಿಗೆ ಸಂಬಂಧ ಹೊಂದಿದೆ. ಈ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಮತ್ತು ಟಿವಿ9 ನೆಟ್ವರ್ ಏಸ್ ಪ್ರೋ ಈಗ ನನ್ನ ಸರದಿ ಎನ್ನುವ ಅಭಿಯಾನದ ಮೂಲಕ ನಾವು ದೇಶದ ಗಿಗ್ ಕಾರ್ಮಿಕರನ್ನು ಒಗ್ಗೂಡಿಸುತ್ತಿದ್ದೇವೆ.

Tata Ace Pro: ತಳಮಟ್ಟದ ಉದ್ಯಮಿಗಳ ಉತ್ಸಾಹ ಆಚರಿಸಲು ತಯಾರಾಗಿ; ರಾಷ್ಟ್ರವ್ಯಾಪಿ ಆಂದೋಲನ #AbMeriBaari

Brand New Tata Ace Pro: ತ್ರಿಚಕ್ರ ವಾಹನ ಚಾಲಕನಾಗಲೀ, ಡೆಲಿವರಿ ಪಾರ್ಟ್ನರ್ ಆಗಲೀ, ಸೆಕ್ಯೂರಿಟಿ ಗಾರ್ಡ್ ಆಗಲಿ ತಳಮಟ್ಟದ ವ್ಯಕ್ತಿಗಳ ಉದ್ಯಮಶೀಲತಾ ಮನೋಭಾವ ಮತ್ತು ಆಕಾಂಕ್ಷೆಗಳನ್ನು ಸಂಭ್ರಮಿಸಲು ಇಗೋ ಇಲ್ಲಿದೆ #AbMeriBaari ಅಭಿಯಾನ. ಸ್ವಂತ ಉದ್ಯಮದ ಕನಸುಗಳನ್ನು ಸಾಕಾರಗೊಳಿಸಲು ಹೊಚ್ಚ ಹೊಸ Tata Ace Pro ಬಂದಿದೆ. ಈ ಟಾಟಾ ಏಸ್ ಶಕ್ತಿಯೊಂದಿಗೆ ನೀವೂ #AbMeriBaari ಹೇಳಿ.

OSZAR »