ಕೀರ್ತಿ ಸುರೇಶ್ ಬಗೆಬಗೆಯ ಪೋಸ್; ಎಲ್ಲವೂ ಸಖತ್ ಕ್ಯೂಟ್

03 July 2025

Pic credit - instagram

Author: Madankumar

ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ ಕೀರ್ತಿ ಸುರೇಶ್.

ಹೊಸ ಶೂಟ್

Pic credit - instagram

ಕ್ಯಾಮೆರಾ ಎದುರು ನಿಂತು ಅಂದವಾಗಿ ಪೋಸ್ ನೀಡಿದ ನಟಿ.

ಚಂದದ ಪೋಸ್

Pic credit - instagram

ಕೀರ್ತಿ ಸುರೇಶ್ ಅವರ ಈ ಎಕ್ಸ್​ಪ್ರೆಷನ್ಸ್​ ಕಂಡು ಫ್ಯಾನ್ಸ್ ಫಿದಾ.

ಎಕ್ಸ್​ಪ್ರೆಷನ್

Pic credit - instagram

ಫ್ಯಾನ್ಸ್ ಪೇಜ್​ಗಳಲ್ಲಿ ಕೀರ್ತಿ ಸುರೇಶ್ ಫೋಟೋ ವೈರಲ್ ಆಗಿದೆ.

ವೈರಲ್ ಆಗಿದೆ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೀರ್ತಿ ಸುರೇಶ್ ಫೇಮಸ್ ಆಗಿದ್ದಾರೆ.

ಪ್ಯಾನ್ ಇಂಡಿಯಾ

Pic credit - instagram

ದಕ್ಷಿಣ ಭಾರತದಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡ ಸುಂದರಿ.

ಯಶಸ್ವಿ ನಟಿ

Pic credit - instagram

ಮಹಾನಟಿ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಕಲಾವಿದೆ.

ರಾಷ್ಟ್ರ ಪ್ರಶಸ್ತಿ

Pic credit - instagram

ಮಿಂಚುತ್ತಿರುವ ಕೀರ್ತಿ ಸುರೇಶ್ ಅವರಿಗೆ ಈಗ 32 ವರ್ಷ ವಯಸ್ಸು.

ವಯಸ್ಸು ಎಷ್ಟು?

Pic credit - instagram

OSZAR »