ಬಾಲಿವುಡ್ಡಿನ ಹೊಸ ಯುವ ಜೋಡಿ, ಕಾರ್ತಿಕ್ ಜೊತೆಗೆ ಕನ್ನಡತಿ ಶ್ರೀಲೀಲಾ ಹೆಸರು

04 July 2025

By  Manjunatha

ಶ್ರೀಲೀಲಾ ಇತ್ತೀಚೆಗಷ್ಟೆ ಎಂಬಿಬಿಎಸ್ ಅಂತಿಮ ಪರೀಕ್ಷೆಗಳನ್ನು ಮುಗಿಸಿ, ಸಂಪೂರ್ಣವಾಗಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

ಎಂಬಿಬಿಎಸ್ ಮುಗಿಸಿದ್ದಾರೆ

ತೆಲುಗಿನಲ್ಲಿ ಸ್ಟಾರ್ ನಟಿ ಆಗಿದ್ದ ಶ್ರೀಲೀಲಾ ಇತ್ತೀಚೆಗಷ್ಟೆ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದು, ಅಲ್ಲಿ ಭಾರಿ ಬೇಡಿಕೆ ಗಳಿಸಿಕೊಂಡಿದ್ದಾರೆ.

   ತೆಲುಗಿನಲ್ಲಿ ಸ್ಟಾರ್ ನಟಿ

ಶ್ರೀಲೀಲಾ, ಕಾರ್ತಿಕ್ ಆರ್ಯನ್ ಜೊತೆಗೆ ‘ಆಶಿಖಿ 3’ ಸೇರಿದಂತೆ ಇನ್ನೂ ಕೆಲ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

     ಹಿಂದಿ ಸಿನಿಮಾಗಳಲ್ಲಿ

ಇದೀಗ ಶ್ರೀಲೀಲಾ, ಸಹ ನಟ ಕಾರ್ತಿಕ್ ಆರ್ಯನ್ ಜೊತೆಗೆ ಡೇಟಿಂಗ್​​ನಲ್ಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ಕಾರ್ತಿಕ್ ಆರ್ಯನ್ ಜೊತೆ

ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಮುಂಬೈನ ಐಶಾರಾಮಿ ಹೋಟೆಲ್ ಒಂದರಲ್ಲಿ ಒಟ್ಟಿಗೆ ಡಿನ್ನರ್ ಡೇಟ್​ಗೆ ತೆರಳಿದ್ದರು.

          ಡಿನ್ನರ್ ಡೇಟ್​

ಇಬ್ಬರೂ ರೆಸ್ಟೊರೆಂಟ್​ನಿಂದ ಹೊರಗೆ ಬರುತ್ತಿರುವ ಚಿತ್ರ ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಚಿತ್ರ, ವಿಡಿಯೋ ವೈರಲ್

ಶ್ರೀಲೀಲಾ ಈ ಹಿಂದೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಖತ್ ಡ್ಯಾನ್ಸ್ ಸಹ ಮಾಡಿದ್ದರು.

 ಖಾಸಗಿ ಕಾರ್ಯಕ್ರಮದಲ್ಲಿ

ಕಾರ್ತಿಕ್ ಆರ್ಯನ್ ತಾಯಿ ಸಹ, ನಮಗೆ ಡಾಕ್ಟರ್ ಸೊಸೆಯೇ ಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

 ಡಾಕ್ಟರ್ ಸೊಸೆಯೇ ಬೇಕು

OSZAR »