ಫಿಟ್ ಆಗಿರಲು ದಿಶಾ ಪಟಾನಿ ಪಾಲಿಸುವ ಡಯಟ್ ಹೇಗಿರುತ್ತೆ ಗೊತ್ತೆ?

04 July 2025

By  Manjunatha

ದಿಶಾ ಪಟಾನಿ, ಬಾಲಿವುಡ್​ನ ಬಲು ಫಿಟ್ ನಟಿ, ಅವರಷ್ಟು ಫಿಟ್ ಮತ್ತು ಫ್ಲೆಕ್ಸಿಬಲ್ ನಟಿ ಬಾಲಿವುಡ್​ನಲ್ಲಿ ಇಲ್ಲ.

   ಫಿಟ್ ನಟಿ ದಿಶಾ ಪಟಾನಿ

ಸಖತ್ ಹಾಟ್ ದೇಹಸಿರಿ ಹೊಂದಿರುವ ದಿಶಾ ಪಟಾಣಿ ಸಿನಿಮಾಗಳಲ್ಲಿ, ಇನ್​ಸ್ಟಾಗ್ರಾಂಗಳಲ್ಲಿ ಅದನ್ನು ಮುಚ್ಚುಮರೆಯಿಲ್ಲದೆ ಪ್ರದರ್ಶಿಸುತ್ತಾರೆ.

    ಸಖತ್ ಹಾಟ್ ದೇಹಸಿರಿ

ಆದರೆ ಹೀಗೆ ಫಿಟ್ ಆಗಿರಲು, ಹಾಟ್ ಆಗಿ ಕಾಣಿಸಿಕೊಳ್ಳಲು ದಿಶಾ ಪಟಾನಿ ಸಾಕಷ್ಟು ಶ್ರಮವಹಿಸುತ್ತಾರೆ.

ಸಾಕಷ್ಟು ಶ್ರಮವಹಿಸುತ್ತಾರೆ

ದಿಶಾ ಪಟಾನಿ ಬಹಳ ಕಠಿಣವಾದ ಫಿಟ್​ನೆಸ್ ರೆಜಿಮ್ ಫಾಲೋ ಮಾಡುತ್ತಾರೆ. ಪುರುಷರೂ ಸಹ ಪಾಲಿಸದಷ್ಟು ಕಷ್ಟದ ವರ್ಕೌಟ್ ಅವರದ್ದು.

     ಕಠಿಣವಾದ ಫಿಟ್​ನೆಸ್ 

ಅದರ ಜೊತೆಗೆ ಡಯಟ್ ಬಗ್ಗೆ ಬಹಳ ಗಮನ ಹರಿಸುತ್ತಾರೆ. ಬೆಳಿಗ್ಗೆ ಆಮ್ಲೇಟ್, ಓಟ್ಸ್, ಹಣ್ಣುಗಳನ್ನು ಸೇವಿಸುತ್ತಾರೆ.

    ಬೆಳಿಗಿನ ತಿಂಡಿಗೆ ಏನು?

ಮಧ್ಯಾಹ್ನ ಭೋಜನಕ್ಕೆ ಗ್ರಿಲ್ ಮಾಡಲಾದ ಚಿಕನ್ ಅಥವಾ ಫಿಶ್ ಅನ್ನು ಸೇವಿಸುತ್ತಾರೆ. ಮಸಾಲೆ ಬಳಸುವುದಿಲ್ಲ.

  ಮಧ್ಯಾಹ್ನ ಭೋಜನಕ್ಕೆ?

ರಾತ್ರಿ ಸಮಯ ತರಕಾರಿ ಸಲಾಡ್, ತುಸುವಷ್ಟೆ ಅನ್ನ ಅಥವಾ ಚಪಾತಿಯನ್ನು ನಟಿ ದಿಶಾ ಸೇವಿಸುತ್ತಾರೆ.

   ರಾತ್ರಿ ಏನು ತಿನ್ನುತ್ತಾರೆ?

ಎಲ್ಲದಕ್ಕಂತಿಲೂ ಮುಖ್ಯವಾಗಿ ಚೆನ್ನಾಗಿ ನೀರು, ಜೂಸ್ ಸೇವಿಸುತ್ತಾರೆ. ಪ್ರೋಟೀನ್ ಸೇವಿಸುತ್ತಾರೆ. ವ್ಯಾಯಾಮ ತಪ್ಪಿಸುವುದಿಲ್ಲ.

  ನೀರು, ಜೂಸ್, ಪ್ರೊಟೀನ್

OSZAR »